Anu Prabhakar Mukherjee & Raghu Mukherjee celebrates their 1st anniversary | Filmibeat Kannada

2017-07-10 1

How did Anu Prabhakar Mukherjee and Raghu Mukherjee celebrated their 1st Wedding Anniversary.? Watch this video

ಮದುವೆ ವಾರ್ಷಿಕೋತ್ಸವವನ್ನ ಹಲವರು ತಮ್ಮ ಅಗತ್ಯ-ಇಷ್ಟಗಳಿಗೆ ತಕ್ಕಂತೆ ಆಚರಿಸಿಕೊಳ್ಳುತ್ತಾರೆ. ಇದ್ಯಾವುದು ಇಷ್ಟವಿಲ್ಲದವರು ಕೆಲಸಕ್ಕೆ ಹಾಜರ್ ಆಗುತ್ತಾರೆ. ಮ್ಯಾರೇಜ್ ಆನಿವರ್ಸರಿ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ನಟಿ ಅನು ಪ್ರಭಾಕರ್ ಮುಖರ್ಜಿ ಮತ್ತು ನಟ ರಘು ಮುಖರ್ಜಿ. ಏನದು? ಈ ವೀಡಿಯೋ ನೋಡಿ